ಮುಸ್ಲಿಮ್ ಮಕ್ಕಳು ತಿಳಿದಿರಲೇಬೇಕಾದ ವಿಷಯಗಳು
ಮುಸ್ಲಿಮ್ ಮಕ್ಕಳು ತಿಳಿದಿರಲೇಬೇಕಾದ ವಿಷಯಗಳು - (ಕನ್ನಡ)
ಈ ಭಿತ್ತಿಪತ್ರದಲ್ಲಿ ಶೇಖ್ ಅಬ್ದುಲ್ ಅಝೀ ಝ್ ಬಿನ್ ಅಬ್ದುಲ್ಲಾ ಬಿನ್ ಬಾಝ್ ರವರ ನೇತ್ರತ್ವದ ಫ಼ತ್ವ ಸಮಿತಿಯು ಹೊರಡಿಸಿದ ಒಂದು ಫ಼ತ್ವವನ್ನು ವಿವರಿಸಲಾಗಿದೆ. ಇದರಲ್ಲಿ ಉದ್ದೇಶಪೂರ್ವಕವಾಗಿ ನಮಾಝ್ ತೊರೆಯುವವನ ವಿಧಿಯನ್ನು ಹೇಳಲಾಗಿದೆ. ಇದು ಮುದ್ರಿಸಿ ಸಾರ್ವಜನಿಕ ಸ್ಥಳ ಹಾಗು ಮಸ್ಜಿದ್ ಗಳಲ್ಲಿ ವಿತರಿಸುವುದಕ್ಕೆ ಯೋಗ್ಯವಾಗಿದೆ.
ಪ್ರತಿಯೊಬ್ಬ ಸತ್ಯವಿಶಾಸಿಯೂ ಐದು ಹೊತ್ತಿನ ನಮಾಝ್ ಅನ್ನು ಸೂಕ್ತ ಸಮಯದಲ್ಲಿ ನಿರ್ವಹಿಸಬೇಕಾದುದು ಅವನ ಮೇಲಿರುವ ಕಡ್ಡಾಯ ಭಾದ್ಯತೆಯಾಗಿದೆ. ಅವುಗಳಲ್ಲೊಂದಾದ ಫ಼ಜ್ರ್ ನಮಾಝಿನ ಪ್ರಾಮುಖ್ಯತೆಯ ಮತ್ತು ಶ್ರೇಷ್ಟತೆಯ ಕುರಿತು ವಿವರಿಸುವ ಲೇಖನವಾಗಿದೆ.
ಸಾರಾಂಶ ಪ್ರವಾದಿ ಮಸೀದಿ (ಮದುನ್ನಬವಿ) ಯನ್ನು ಸಂದರ್ಶಿಸುವ ಶಿಷ್ಟಾಚಾರಗಳು ಮತ್ತು ನಿಯಮಗಳು
ಸಾರಾಂಶ ಪ್ರವಾದಿ ಮಸೀದಿ (ಮಸ್ಕಿದುನ್ನಬವಿ) ಯನ್ನು ಸಂದರ್ಶಿಸುವ ಶಿಷ್ಟಾಚಾರಗಳು ಮತ್ತು ನಿಯಮಗಳು
ಉಮ್ರಾ ನಿರ್ವಹಿಸುವ ವಿಧಾನ ಮತ್ತು ನಿಯಮಗಳ ಸಂಕ್ಷಿಪ್ತ ಪುಸ್ತಕ.
ಲುಖ್ಮಾನ್ ಅಲ್ ಹಕೀಮರ ಹಿತೋಪದೇಶಗಳು - (ಕನ್ನಡ)
ದೃಶ್ಯ ವಸ್ತುವು ಪ್ರಮುಖ ವಿಷಯವನ್ನು ಒಳಗೊಂಡಿದೆ, ಅದು *ಲುಕ್ಮಾನ್ ನಬಿ( ಅವರ ಮೇಲೆ ಅಲ್ಲಾಹನ ಶಾಂತಿ ಇರಲಿ)ಯ ಹಿತ ಉಪದೇಶಗಳು* ಉಪನ್ಯಾಸಕ, ಶೇಖ್ ಮಕ್ಸೂದ್ ಉಮ್ರಿ ನಝೀರಿ, ಕುರಾನ್ ಮತ್ತು ಸುನ್ನಾದ ಬೆಳಕಿನಲ್ಲಿ ಶೀರ್ಷಿಕೆಯನ್ನು ಸಂಕ್ಷಿಪ್ತವಾಗಿ ವಿವರಿಸಿದ್ದಾರೆ. ಈ ಧರ್ಮೋಪದೇಶವನ್ನು ಮಂಗಳೂರು ಪ್ರಾಂತ್ಯದ ಮಸೀದಿಯೊಂದರಲ್ಲಿ ರೆಕಾರ್ಡ್ ಮಾಡಲಾಗಿದೆ, ಇದನ್ನು CIS ಕೇಂದ್ರ ಪ್ರಸ್ತುತಪಡಿಸಿದೆ
ಮಹಿಳೆಯರ ನೈಸರ್ಗಿಕ ರಕ್ತದ ನಿಯಮಗಳು - (ಕನ್ನಡ)
ಮಹಿಳೆಯರ ನೈಸರ್ಗಿಕ ರಕ್ತದ ನಿಯಮಗಳು
ವಸ್ತ್ರವನ್ನು ಕಾಲಿನ ಹರಡಿಗಿಂತ ಕೆಳಗಿಳಿಸುವುದು - (ಕನ್ನಡ)
ವಸ್ತ್ರವನ್ನು ಕಾಲಿನ ಹರಡಿಗಿಂತ ಕೆಳಗಿಳಿಸುವುದು ನಿಷಿದ್ಧ ಹಾಗು ಮಹಾ ಪಾಪಗಳಲ್ಲಿ ಒಂದಾಗಿದೆ. ಇಹಲೋಕದಲ್ಲೂ ಪರಲೋಕದಲ್ಲೂ ಶಿಕ್ಷೆಗೆ ಕಾರಣವಾಗ ಬಹುದಾಗಿದೆ. ಈ ಭಿತ್ತಿಪತ್ರದಲ್ಲಿ ಪ್ರಸ್ತುತ ವಿಷಯಕ್ಕೆ ಪುರಾವೆಯನ್ನು ನೀಡಲಾಗಿದೆ.
ಬನ್ನಿ ವುದೂ ಮತ್ತು ನಮಾಝ್ ಕಲಿಯೋಣ - (ಕನ್ನಡ)
ಮಕ್ಕಳಿಗೆ ವುದೂ ಮತ್ತು ನಮಾಝ್ ಮಾಡುವುದನ್ನು ಕಲಿಯಲು ಒಂದು ಸಚಿತ್ರ ಮಾರ್ಗದರ್ಶಿ
ಇಲ್ಮ್ ಕಲಿಯುವವರು ಮತ್ತು ಸಜ್ಜನರು ಸೇರಿದಂತೆ ಪಜ್ರ್ ನಮಾಝನ್ನು ಜಮಾಅತ್ ಆಗಿ ನಿರ್ವಹಿಸಲು ಆಸಕ್ತಿ ತೋರಿಸದವರಿಗೆ ತಾವು ಹೇಳುವ ಮಾರ್ಗದರ್ಶಕ ಮಾತೇನು ಎಂಬ ಪ್ರಶ್ನೆಗೆ ಶೈಖ್ ನೀಡುವ ಉತ್ತರವನ್ನು ಈ ವೀಡಿಯೋ ಒಳಗೊಂಡಿದೆ.
ಸಿಹ್ರ್ ಮತ್ತು ದ್ರಷ್ಟಿ - (ಕನ್ನಡ)
ಸಿಹ್ರ್ ಮತ್ತು ದ್ರಷ್ಟಿ ಎಂದರೆ ಏನು? ದೃಷ್ಟಿ ತಾಗಿದರೆ ಏನು ಮಾಡಬೇಕು? ಅಧ್ಬುತವಾದುದರನ್ನು ಕಾಣುವಾಗ ಏನು ಹೇಳಬೇಕು?

API




