ಹಜ್ಜ್, ಉಮ್ರಾ ಮತ್ತು ಪ್ರವಾದಿ(ಸ)ರವರ ಮಸೀದಿ ಸಂದರ್ಶನದ ಮಾರ್ಗದರ್ಶಿ ಎಂಬ ಈ ಕಿರುಹೊತ್ತಿಗೆಯು ಹಜ್ಜ್ ಹಾಗೂ ಉಮ್ರ ಹಾಗೂ ಪ್ರವಾದಿ(ಸ)ಯವರ ಮಸೀದಿ ಸಂದರ್ಶನದ ವಿಧಿಗಳಲ್ಲಿರುವ ಅತ್ಯಂತ ಸರಳವಾದ ವಿವರಣೆಗಳನ್ನು ಹೊಂದಿದೆ.
ಪ್ರವಾದಿ(ಸ)ರವರ ಸುನ್ನತ್ತಿನ ಪ್ರಕಾರ ಅಮಲ್ ಮಾಡಬೇಕಾದ ಅನಿವಾರ್ಯತೆ ಮತ್ತು ಅದನ್ನು ತಿರಸ್ಕರಿಸುವವನ ಕುಫ್ರ್ - (ಕನ್ನಡ)
ಈ ಕೃತಿಯು ಪ್ರವಾದಿ(ಸ)ರವರ ಸುನ್ನತ್ತಿನ ಪ್ರಕಾರ ಅಮಲ್ ಮಾಡಬೇಕಾದ ಅನಿವಾರ್ಯತೆಯನ್ನು ಮತ್ತು ಪ್ರವಾದಿ(ಸ)ರವರ ಸುನ್ನತ್ತನ್ನು ತಿರಸ್ಕರಿಸುವವನು ಅವಿಶ್ವಾಸವನ್ನು ವಿವರಿಸುತ್ತದೆ.
ಲೇಖಕರು ಹೇಳುತ್ತಾರೆ: ಇದು ಕುಟುಂಬ ಸಂಬಂಧ ಜೋಡಣೆ ಎಂಬ ವಿಷಯದ ಬಗ್ಗೆ ಬರೆದ ಒಂದು ಸಂಕ್ಷಿಪ್ತ ಕೃತಿ. ಇದರಲ್ಲಿ ನಾನು ಕುಟುಂಬ ಸಂಬಂಧ ಜೋಡಣೆಯ ಭಾಷಿಕ ಮತ್ತು ಪಾರಿಭಾಷಿಕ ಅರ್ಥವನ್ನು ಮತ್ತು ಕುಟುಂಬ ಸಂಬಂಧ ವಿಚ್ಛೇದನೆಯ ಭಾಷಿಕ ಮತ್ತು ಪಾರಿಭಾಷಿಕ ಅರ್ಥವನ್ನು ವಿವರಿಸಿದ್ದೇನೆ. ನಂತರ ಕುಟುಂಬ ಸಂಬಂಧ ಜೋಡಿಸುವುದು ಕಡ್ಡಾಯವಾಗಿದೆ ಹಾಗೂ ಕುಟುಂಬ ಸಂಬಂಧ ವಿಚ್ಛೇದಿಸುವುದು ನಿಷಿದ್ಧವಾಗಿದೆ ಎಂಬ ವಿಷಯಕ್ಕೆ ಕುರ್’ಆನ್ ಮತ್ತು ಸುನ್ನತ್ತಿನಲ್ಲಿರುವ ಪುರಾವೆಗಳನ್ನು ಉಲ್ಲೇಖಿಸಿದ್ದೇನೆ.
ನಮಾಝ್ ನಿರ್ವಹಿಸುವ ವಿಧಾನ - (ಕನ್ನಡ)
ನಮಾಝನ್ನು ಹೇಗೆ ನಿರ್ವಹಿಸಬೇಕೆಂಬುದರ ಸಂಕ್ಷಿಪ್ತ ಪ್ರಾಯೋಗಿಕ ವಿವರಣೆ, ಇದರಿಂದ ನಾವು ಅಲ್ಲಾಹುವನ್ನು ಅರಿವಿನೊಂದಿಗೆ ಆರಾಧಿಸಬಹುದು ಮತ್ತು ನಮ್ಮ ನಮಾಝ್ ಅದರ ಅರ್ಕಾನ್ ಮತ್ತು ಶರತ್ತುಗಳೊಂದಿಗೆ ಸಂಪೂರ್ಣವಾಗುತ್ತದೆ.
ಇಸ್ಲಾಂ - ಅಲ್ಲಾಹನ ಸಂದೇಶವಾಹಕರುಗಳ ಧರ್ಮ - (ಕನ್ನಡ)
ಇಸ್ಲಾಂ - ಅಲ್ಲಾಹನ ಸಂದೇಶವಾಹಕರುಗಳ ಧರ್ಮ
ಅಲ್ಲಾಹು ಅನುಗ್ರಹಿಸಿದವರ ಮಾರ್ಗ - (ಕನ್ನಡ)
ಅಲ್ಲಾಹನಿಂದ ಲಭಿಸಿದ ಅನುಗ್ರಹಗಳಿಗೆ ಮನುಷ್ಯನು ಕೃತಜ್ಞತೆ ಸಲ್ಲಿಸಬೇಕು. ಅಲ್ಲಾಹನ ಕೋಪಕ್ಕೆ ಪಾತ್ರರಾದವರು ಮತ್ತು ದಾರಿ ತಪ್ಪಿದವರ ಮಾರ್ಗ ಯಾವುದು? ಅವನು ಅನುಗ್ರಹಿಸಿದವರು ಯಾರು? ನಾವು ಯಾರನ್ನು ಅನುಸರಿಸಿ ಶಾಶ್ವತ ಮೋಕ್ಷವನ್ನು ಪಡೆಯ ಬೇಕು? ಪ್ರಾರ್ಥನೆ ಮತ್ತು ಆರಾಧನೆಗಳನ್ನೂ ನಾವು ಅಲ್ಲಾಹನೊಡನೆ ಮಾತ್ರ ಮಾಡ ಬೇಕಾಗಿರುವದು ಏಕೆ? ಮುಂತಾದ ಹಲವಾರು ಉಪದೇಶಗಳ ಭಾಷಣ
ಪವಿತ್ರ ಕುರ್‌ಆನ್ ಎಂದರೇನು? - (ಕನ್ನಡ)
ಪವಿತ್ರ ಕುರ್‌ಆನ್ ಎಂದರೇನು?
ಅಧಿಕೃತ ಪ್ರಾರ್ಥನೆ ಮತ್ತು ಅಲ್ಲಾಹನ ಸ್ತುತಿಗಳು - (ಕನ್ನಡ)
ಅಧಿಕೃತ ಪ್ರಾರ್ಥನೆ ಮತ್ತು ಅಲ್ಲಾಹನ ಸ್ತುತಿಗಳು
ಮುಕ್ತಿಯ ಮಾರ್ಗ - (ಕನ್ನಡ)
ಮುಕ್ತಿಯ ಮಾರ್ಗ ಎಂಬ ಕಿರುಹೊತ್ತಿಗೆಯು ವಾಚಕನಿಗೆ ಸನ್ಮಾರ್ಗವನ್ನು ತೋರಿಸಿಕೊಡುತ್ತದೆ. ಲೇಖಕರು ಇಸ್ಲಾಮಿನ ಮಹಿಮೆಗಳನ್ನು ಇಸ್ಲಾಮನ್ನು ಇತರ ಧರ್ಮಗಳೊಂದಿಗಿನ ತುಲನಾತ್ಮಕ ಅಧ್ಯಯನ ಹಾಗೂ ಬುದ್ಧಿ ಮತ್ತು ಗ್ರಂಥಗಳ ಆಧಾರದಲ್ಲಿ ಸ್ಪಷ್ಟವಾಗಿ ವಿವರಿಸುತ್ತಾರೆ. ಈ ಪುಸ್ತಕವು ವಿಶೇಷತಃ ಮುಸ್ಲಿಮೇತರರ ನಡುವೆ ಇಸ್ಲಾಮನ್ನು ಪರಿಚಯ ಮಾಡಿಕೊಡುವ ಅತ್ಯಂತ ಸಮರ್ಪಕ ರಚನೆಯಾಗಿದೆ.
ಇಸ್ಲಾಮಿಗೆ ನಡೆದು ಬಂದ ದಾರಿ - (ಕನ್ನಡ)
ಈ ದೃಶ್ಯ ವಸ್ತುವಿನಲ್ಲಿ ಒಬ್ಬ ಹಿಂದೂ ಸಹೋದರ ತಾನು ಸತ್ಯದ ಮಾರ್ಗದ ಅನ್ವೇಷಣೆಗೆ ಹಾಗೂ ಇಸ್ಲಾಮಿನ ಕುರಿತು ಅಧ್ಯಯನ ನಡೆಸಲು ಕಾರಣವಾದ ಮತ್ತು ಇಸ್ಲಾಂ ಸ್ವೀಕಾರ ಮಾಡಿದ ಕಥೆಯು ಒಳಗೊಂಡಿದೆ. ಮುಂದೆ ಅವರು ಇಸ್ಲಾಮೀ ಪ್ರಬೋಧಕನಾಗಿ ಬಿಟ್ಟರು.
ಶೈತಾನನ ಅನಾವರಣ - (ಕನ್ನಡ)
ಶೈತಾನನ ಕಾಪಟ್ಯತೆ, ತಂತ್ರ ಹಾಗೂ ಉಪಾಯಗಳು ಯಾವ್ಯಾವುದು? ಹೇಗೆ ಆತನು ಮನುಷ್ಯಾತ್ಮವನ್ನು ಪ್ರವೇಶಿಸಿ, ಪಾಪ ಹಾಗೂ ಅತಿಕ್ರಮಗಳತ್ತ ಮನುಷ್ಯನನ್ನು ಕೊಂಡೊಯ್ಯುತ್ತಾನೆ? ಸುಳ್ಳು ಆಶ್ವಾಸನೆಗಳು ಹಾಗೂ ಅತ್ಯಾಶೆಗಳನ್ನು ಹುಟ್ಟಿಸಿ, ಹೃದಯ ಹಾಗೂ ಆತ್ಮಗಳನ್ನು ಭ್ರಷ್ಠಗೊಳಿಸುವಂತಹ ರೀತಿಯಲ್ಲಿ ಶೈತಾನನು ಹೇಗೆ ಮನುಷ್ಯನನ್ನು ಹುರಿದುಂಬಿಸುತ್ತಾನೆ? ನಾವು ಶೈತಾನನ್ನು ಸೋಲಿಸಬಲ್ಲವರಾಗಿದ್ದೇವೆಯೇ?. ಮೇಲಿನ ಗಂಭೀರ ಪ್ರಶ್ನೆಗಳಿಗೆ ಸವಿಸ್ತಾರವಾಗಿ ಉತ್ತರ ನೀಡುತ್ತಾ ಮತ್ತು ಅಲ್ಲಾಹನು ಶೈತಾನನನ್ನು ಯಾತಕ್ಕಾಗಿ ಸೃಷ್ಟಿಸಿದನು? ಎಂಬಿತ್ಯಾದಿ ವಿಷಯಗಳಲ್ಲಿರುವ ಸಂಶಯಗಳನ್ನು ಈ ಪುಸ್ತಕವು ನಿವಾರಿಸಲಿದೆ.
1- 920x920 JPG 200.8 KB

API





