ಉಲಮಾಗಳು ಭಿನ್ನಾಭಿಪ್ರಾಯ ಹೊಂದಿರುವ ವಿಷಯಗಳಲ್ಲಿ ಮುಸ್ಲಿಮನೊಬ್ಬನ ನಿಲುವು ಏನಾಗಿರಬೇಕು ಎಂಬ ಮಧ್ಯಮ ಮಾರ್ಗವನ್ನು ಮತ್ತು ಸತ್ಯವನ್ನು ಅರಸುವ ತವಕದಲ್ಲಿ -ದೇಹೇಚ್ಛೆಯನ್ನು ಅನುಸರಿಸಿಯಲ್ಲ- ಇಜ್ತಿಹಾದ್ ಮಾಡಿ ಬಿದ್ ಅತ್ ನಲ್ಲಿ ಬಿದ್ದ ವ್ಯಕ್ತಿಯನ್ನು ನೂತನವಾದಿಯೆಂದು ಕರೆಯಬಾರದು ಎಂಬ ತತ್ವವನ್ನು ಈ ಲೇಖನವು ವಿವರಿಸುತ್ತದೆ.
ಭಿನ್ನಾಭಿಪ್ರಾಯದ ವಿಷಯಗಳಲ್ಲಿರುವ ಮಧ್ಯಮ ಮಾರ್ಗ - (ಕನ್ನಡ)
ನಮಾಝ್ ಕಸ್ರ್ ಮಾಡಬಹುದಾದ ಸಫರ್ - (ಕನ್ನಡ)
ಯಾತ್ರೆಯ ಸಂದರ್ಭದಲ್ಲಿ ಎಷ್ಟು ದೂರ ಪ್ರಯಾಣ ಮಾಡಿದರೆ ಕಸ್ರ್ ಮಾಡಬಹುದು ಎಂಬುದನ್ನು ಕುರ್ ಆನ್ ಮತ್ತು ಸುನ್ನತ್ತಿನ ಆಧಾರದಲ್ಲಿ ಈ ಲೇಖನವು ವಿವರಿಸುತ್ತದೆ.
ಲೇಖನವು ಹಜ್ಜ್ ನ ಶ್ರೇಷ್ಠತೆಗಳು, ಅದರ ನಿಬಂಧನೆಗಳು ಮತ್ತು ಅದರ ಕಡ್ಡಾಯತೆಯನ್ನು ವಿವರಿಸುತ್ತದೆ.
ಹಜ್ಜ್ ಮತ್ತು ಉಮ್ರಃದ ವಿವರಣೆ - (ಕನ್ನಡ)
ಹಜ್ಜ್ ಮತ್ತು ಉಮ್ರಃಗಳ ಶ್ರೇಷ್ಠತೆಗಳು, ಸ್ಥಂಭಗಳು, ಕಡ್ಡಾಯಗಳು, ಅವುಗಳನ್ನು ನಿರ್ವಹಿಸಬೇಕಾದ ವಿಧಾನ ಮತ್ತು ಹಜ್ಜ್ ಹಾಗೂ ಉಮ್ರಃ ನಿರ್ವಹಿಸುವವರು ಮತ್ತು ಪ್ರವಾದಿ(ಸ)ರವರ ಮಸೀದಿ ಸಂದರ್ಶನ ಮಾಡುವವರು ಪಾಲಿಸಬೇಕಾದ ಮರ್ಯಾದೆಗಳನ್ನು ಈ ಪುಸ್ತಕವು ವಿವರಿಸುತ್ತದೆ.
ನಿಜವಾದ ತವಕ್ಕುಲ್ - (ಕನ್ನಡ)
ಈ ಫತ್ವಾ ತವಕ್ಕುಲ್ ಮಾಡುವುದರ ನಿಜಸ್ಥಿತಿಯನ್ನು ವಿವರಿಸುವುದರೊಂದಿಗೆ ಒಬ್ಬ ವ್ಯಕ್ತಿ ತವಕ್ಕುಲ್ ಮಾಡಿದವನಾಗುವುದು ಹೇಗೆ ಎಂಬುದನ್ನು ವಿವರಿಸುತ್ತದೆ. ಅದೇ ರೀತಿ ಹೃದಯವನ್ನು ಅಲ್ಲಾಹನೊಂದಿಗೆ ಜೋಡಿಸುವ ಮಾರ್ಗಗಳನ್ನೂ ವಿವರಿಸುತ್ತದೆ.
ಹಜ್ಜ್ ಮತ್ತು ಉಮ್ರಾದ ವಿವರಣೆ - (ಕನ್ನಡ)
ಈ ಕೃತಿಯು ಹಜ್ಜ್ ಮತ್ತು ಉಮ್ರಾವನ್ನು ಮತ್ತು ಹಜ್ಜ್ ನ ವಿಧಗಳನ್ನು ಕುರ್ ಆನ್ ಮತ್ತು ಸುನ್ನತ್ತಿನ ಆಧಾರದಲ್ಲಿ ವಿವರಿಸುತ್ತದೆ.
ಈ ಲೇಖನವು ಮಕ್ಕಾ ಹರಮ್ ನ ಶ್ರೇಷ್ಠತೆಗಳನ್ನು ಮತ್ತು ಅದರಲ್ಲಿರುವ ದುಪ್ಪಟ್ಟು ಪ್ರತಿಫಲಗಳನ್ನು ವಿವರಿಸುತ್ತದೆ.
ಕಿಯಾಮು ರಮದಾನ್ ಮತ್ತು ಇಅತಿಕಾಫ್ - (ಕನ್ನಡ)
ಕಿಯಾಮು ರಮದಾನ್ ನ ಶ್ರೇಷ್ಠತೆಗಳು, ಅದನ್ನು ನಿರ್ವಹಿಸಬೇಕಾದ ವಿಧಾನ, ಅದನ್ನು ಜಮಾಅತ್ ಆಗಿ ನಿರ್ವಹಿಸುವುದನ್ನು ಶರೀಅತ್ ಅದೇಶಿಸಿದೆ ಮತ್ತು ಇಅತಿಕಾಫ್ ನ ವಿಷಯದಲ್ಲಿರುವ ಅಮೂಲ್ಯ ಸಂಶೋಧನೆಯನ್ನು ಈ ಕೃತಿಯು ಒಳಗೊಂಡಿದೆ.

API



