×
Image

ನಮಾಝ್‌ ನಿರ್ವಹಿಸುವ ವಿಧಾನ - (ಕನ್ನಡ)

ನಮಾಝನ್ನು ಹೇಗೆ ನಿರ್ವಹಿಸಬೇಕೆಂಬುದರ ಸಂಕ್ಷಿಪ್ತ ಪ್ರಾಯೋಗಿಕ ವಿವರಣೆ, ಇದರಿಂದ ನಾವು ಅಲ್ಲಾಹುವನ್ನು ಅರಿವಿನೊಂದಿಗೆ ಆರಾಧಿಸಬಹುದು ಮತ್ತು ನಮ್ಮ ನಮಾಝ್ ಅದರ ಅರ್ಕಾನ್ ಮತ್ತು ಶರತ್ತುಗಳೊಂದಿಗೆ ಸಂಪೂರ್ಣವಾಗುತ್ತದೆ.