ಈ ಭಿತ್ತಿಪತ್ರದಲ್ಲಿ ಶೇಖ್ ಅಬ್ದುಲ್ ಅಝೀ ಝ್ ಬಿನ್ ಅಬ್ದುಲ್ಲಾ ಬಿನ್ ಬಾಝ್ ರವರ ನೇತ್ರತ್ವದ ಫ಼ತ್ವ ಸಮಿತಿಯು ಹೊರಡಿಸಿದ ಒಂದು ಫ಼ತ್ವವನ್ನು ವಿವರಿಸಲಾಗಿದೆ. ಇದರಲ್ಲಿ ಉದ್ದೇಶಪೂರ್ವಕವಾಗಿ ನಮಾಝ್ ತೊರೆಯುವವನ ವಿಧಿಯನ್ನು ಹೇಳಲಾಗಿದೆ. ಇದು ಮುದ್ರಿಸಿ ಸಾರ್ವಜನಿಕ ಸ್ಥಳ ಹಾಗು ಮಸ್ಜಿದ್ ಗಳಲ್ಲಿ ವಿತರಿಸುವುದಕ್ಕೆ ಯೋಗ್ಯವಾಗಿದೆ.
ಪ್ರತಿಯೊಬ್ಬ ಸತ್ಯವಿಶಾಸಿಯೂ ಐದು ಹೊತ್ತಿನ ನಮಾಝ್ ಅನ್ನು ಸೂಕ್ತ ಸಮಯದಲ್ಲಿ ನಿರ್ವಹಿಸಬೇಕಾದುದು ಅವನ ಮೇಲಿರುವ ಕಡ್ಡಾಯ ಭಾದ್ಯತೆಯಾಗಿದೆ. ಅವುಗಳಲ್ಲೊಂದಾದ ಫ಼ಜ್ರ್ ನಮಾಝಿನ ಪ್ರಾಮುಖ್ಯತೆಯ ಮತ್ತು ಶ್ರೇಷ್ಟತೆಯ ಕುರಿತು ವಿವರಿಸುವ ಲೇಖನವಾಗಿದೆ.
ಇಲ್ಮ್ ಕಲಿಯುವವರು ಮತ್ತು ಸಜ್ಜನರು ಸೇರಿದಂತೆ ಪಜ್ರ್ ನಮಾಝನ್ನು ಜಮಾಅತ್ ಆಗಿ ನಿರ್ವಹಿಸಲು ಆಸಕ್ತಿ ತೋರಿಸದವರಿಗೆ ತಾವು ಹೇಳುವ ಮಾರ್ಗದರ್ಶಕ ಮಾತೇನು ಎಂಬ ಪ್ರಶ್ನೆಗೆ ಶೈಖ್ ನೀಡುವ ಉತ್ತರವನ್ನು ಈ ವೀಡಿಯೋ ಒಳಗೊಂಡಿದೆ.
ಪ್ರವಾದಿ(ಸ)ರವರ ನಮಾಝ್ ಕ್ರಮ ಸಂಕ್ಷಿಪ್ತವಾಗಿ - (ಕನ್ನಡ)
ಪ್ರವಾದಿ(ಸ)ರವರು ಕಲಿಸಿದ ನಮಾಝ್ ಮಾಡುವ ಕ್ರಮವನ್ನು ಈ ಕೃತಿಯು ಸಂಕ್ಷಿಪ್ತವಾಗಿ ವಿವರಿಸುತ್ತದೆ.
ಕಿಯಾಮು ರಮದಾನ್ ಮತ್ತು ಇಅತಿಕಾಫ್ - (ಕನ್ನಡ)
ಕಿಯಾಮು ರಮದಾನ್ ನ ಶ್ರೇಷ್ಠತೆಗಳು, ಅದನ್ನು ನಿರ್ವಹಿಸಬೇಕಾದ ವಿಧಾನ, ಅದನ್ನು ಜಮಾಅತ್ ಆಗಿ ನಿರ್ವಹಿಸುವುದನ್ನು ಶರೀಅತ್ ಅದೇಶಿಸಿದೆ ಮತ್ತು ಇಅತಿಕಾಫ್ ನ ವಿಷಯದಲ್ಲಿರುವ ಅಮೂಲ್ಯ ಸಂಶೋಧನೆಯನ್ನು ಈ ಕೃತಿಯು ಒಳಗೊಂಡಿದೆ.

API




