×
Image

ಇಸ್ಲಾಮೀ ವಿಷಯಗಳ ಭಾಷಾ ಸೇವಾ ಸಂಘದ ವೈಜ್ಞಾನಿಕ ಸಮಿತಿ - (ಕನ್ನಡ)

ಈ ಪುಸ್ತಕವು ಅಸ್ತಿತ್ವ ಮತ್ತು ಸೃಷ್ಟಿಯ ಪ್ರಶ್ನೆಯನ್ನು ಚರ್ಚಿಸುತ್ತದೆ ಮತ್ತು ಪರಿಪೂರ್ಣ ಜ್ಞಾನ ಹಾಗೂ ಪರಿಪೂರ್ಣತೆಯುಳ್ಳ ಸೃಷ್ಟಿಕರ್ತನೊಬ್ಬನ ಅಸ್ತಿತ್ವವನ್ನು ತರ್ಕಬದ್ಧವಾಗಿ ಸಾಬೀತುಪಡಿಸುತ್ತದೆ. ಜೀವನದ ಗುರಿಯು ಅಲ್ಲಾಹನನ್ನು ಮಾತ್ರ ಆರಾಧಿಸುವುದಾಗಿದೆ ಮತ್ತು ಇಸ್ಲಾಂ ಧರ್ಮವೇ ಸಂರಕ್ಷಿತ ಸತ್ಯ ಧರ್ಮವಾಗಿದೆ ಎಂದು ಅದು ವಿವರಿಸುತ್ತದೆ. ಅದು ಅಲ್ಲಾಹನ ಸಂದೇಶವಾಹಕರಾದ ಮುಹಮ್ಮದ್ ಅವರಲ್ಲಿ ವಿಶ್ವಾಸವಿಡಲು ಮತ್ತು ಅವರ ಬೋಧನೆಗಳನ್ನು ಅನುಸರಿಸಲು ಕರೆ ನೀಡುತ್ತದೆ. ಅಷ್ಟೇ ಅಲ್ಲದೆ, ಅದು ಶಿರ್ಕ್‌ನಿಂದ ಎಚ್ಚರಿಸುತ್ತದೆ ಮತ್ತು ಪರಲೋಕದಲ್ಲಿರುವ ವಿಚಾರಣೆ....

Image

ಏಕೈಕ ಸಂದೇಶ - (ಕನ್ನಡ)

ಈ ಪುಸ್ತಕವು ಕುರ್’ಆನ್ ಮತ್ತು ಬೈಬಲ್’ನಲ್ಲಿರುವ ಅಲ್ಲಾಹನ ಗುಣವಿಶೇಷಣಗಳನ್ನು ವಿವರಿಸುತ್ತದೆ. ಅದೇ ರೀತಿ ಆರಾಧನೆಗೆ ಅರ್ಹನಾಗಿರುವವನು ಅಲ್ಲಾಹು ಮಾತ್ರವೆಂದು ಕುರ್’ಆನ್ ಮತ್ತು ಬೈಬಲ್ ಒಪ್ಪಿಕೊಂಡಿರುವ ವಿಷಯವನ್ನೂ ವಿವರಿಸುತ್ತದೆ.

Image

ಹಿಂದೂ ಧರ್ಮ — ಅದರ ಮೂಲಭೂತ ಬೋಧನೆಗಳು, ತರ್ಕ ಮತ್ತು ದೋಷರಹಿತ ಸಹಜ ಮನೋಧರ್ಮದ ಬೆಳಕಿನಲ್ಲಿ - (ಕನ್ನಡ)

ಹಿಂದೂ ಧರ್ಮ — ಅದರ ಮೂಲಭೂತ ಬೋಧನೆಗಳು, ತರ್ಕ ಮತ್ತು ದೋಷರಹಿತ ಸಹಜ ಮನೋಧರ್ಮದ ಬೆಳಕಿನಲ್ಲಿ

Image

ಹಿಂದೂ ವ್ಯಕ್ತಿ ಕೇಳುತ್ತಾನೆ: ಯಾವುದು ಶ್ರೇಷ್ಠ? ಹಿಂದೂ ಧರ್ಮವೋ ಅಥವಾ ಇಸ್ಲಾಂ ಧರ್ಮವೋ? ಯಾಕೆ? - (ಕನ್ನಡ)

ಇಸ್ಲಾಂ ಧರ್ಮವು ಹಿಂದೂ ಧರ್ಮಕ್ಕಿಂತಲೂ ಶ್ರೇಷ್ಠವೆನ್ನುವುದಕ್ಕೆ ಸ್ಪಷ್ಟವಾದ ತೃಪ್ತಿಕರವಾದ ಉತ್ತರವು ಈ ಕೃತಿಯಲ್ಲಿದೆ, ಹಿಂದೂ ವ್ಯಕ್ತಿಯೊಬ್ಬ ಶೈಖರೊಂದಿಗೆ ಯಾವುದು ಶ್ರೇಷ್ಠ ಹಿಂದೂ ಧರ್ಮವೋ ಅಥವಾ ಇಸ್ಲಾಂ ಧರ್ಮವೋ ಎಂದು ಕೇಳಿದಾಗ ಅದಕ್ಕೆ ಶೈಖ್ ರವರು ಬೌದ್ಧಿಕ ಮತ್ತು ಧಾರ್ಮಿಕ ಪುರಾವೆಗಳ ಮೂಲಕ ಜಗತ್ತಿನ ಇತರೆಲ್ಲ ಧರ್ಮಗಳಿಗಿಂತ ಇಸ್ಲಾಂ ಧರ್ಮವೇ ಶ್ರೇಷ್ಠವೆಂದು ಮತ್ತು ಮಾನವ ಮೋಕ್ಷಕ್ಕೆ ಅದರ ಹೊರತು ಬೇರೆ ದಾರಿಯಿಲ್ಲವೆಂದು ಸಾಬೀತು ಪಡಿಸುತ್ತಾರೆ.

Image

ಇಸ್ಲಾಂ - ಅಲ್ಲಾಹನ ಸಂದೇಶವಾಹಕರುಗಳ ಧರ್ಮ - (ಕನ್ನಡ)

ಇಸ್ಲಾಂ - ಅಲ್ಲಾಹನ ಸಂದೇಶವಾಹಕರುಗಳ ಧರ್ಮ