×
Image

ಪ್ರವಾದಿ(ಸ)ರವರ ನಮಾಝ್ ಕ್ರಮ ಸಂಕ್ಷಿಪ್ತವಾಗಿ - (ಕನ್ನಡ)

ಪ್ರವಾದಿ(ಸ)ರವರು ಕಲಿಸಿದ ನಮಾಝ್ ಮಾಡುವ ಕ್ರಮವನ್ನು ಈ ಕೃತಿಯು ಸಂಕ್ಷಿಪ್ತವಾಗಿ ವಿವರಿಸುತ್ತದೆ.

Image

ದೈನಂದಿನ ಝಿಕ್ರ್’ಗಳು - (ಕನ್ನಡ)

ದೈನಂದಿನ ಝಿಕ್ರ್’ಗಳ ಸಂಗ್ರಹ

Image

ಪ್ರಾರ್ಥನೆಯ ಶಿಷ್ಟಾಚಾರಗಳು - (ಕನ್ನಡ)

ಝಿಕ್ರ್ ಮತ್ತು ಪ್ರಾರ್ಥನೆಗಳ ಶಿಷ್ಟಾಚಾರಗಳನ್ನು ವಿವರಿಸುವ ಕೃತಿ

Image

ಹಜ್ಜ್, ಉಮ್ರಾ ಮತ್ತು ಪ್ರವಾದಿ(ಸ)ರವರ ಮಸೀದಿ ಸಂದರ್ಶನದ ಮಾರ್ಗದರ್ಶಿ - (ಕನ್ನಡ)

ಹಜ್ಜ್, ಉಮ್ರಾ ಮತ್ತು ಪ್ರವಾದಿ(ಸ)ರವರ ಮಸೀದಿ ಸಂದರ್ಶನದ ಮಾರ್ಗದರ್ಶಿ ಎಂಬ ಈ ಕಿರುಹೊತ್ತಿಗೆಯು ಹಜ್ಜ್ ಹಾಗೂ ಉಮ್ರ ಹಾಗೂ ಪ್ರವಾದಿ(ಸ)ಯವರ ಮಸೀದಿ ಸಂದರ್ಶನದ ವಿಧಿಗಳಲ್ಲಿರುವ ಅತ್ಯಂತ ಸರಳವಾದ ವಿವರಣೆಗಳನ್ನು ಹೊಂದಿದೆ.

Image

ಪ್ರವಾದಿ(ಸ)ರವರ ಸುನ್ನತ್ತಿನ ಪ್ರಕಾರ ಅಮಲ್ ಮಾಡಬೇಕಾದ ಅನಿವಾರ್ಯತೆ ಮತ್ತು ಅದನ್ನು ತಿರಸ್ಕರಿಸುವವನ ಕುಫ್ರ್ - (ಕನ್ನಡ)

ಈ ಕೃತಿಯು ಪ್ರವಾದಿ(ಸ)ರವರ ಸುನ್ನತ್ತಿನ ಪ್ರಕಾರ ಅಮಲ್ ಮಾಡಬೇಕಾದ ಅನಿವಾರ್ಯತೆಯನ್ನು ಮತ್ತು ಪ್ರವಾದಿ(ಸ)ರವರ ಸುನ್ನತ್ತನ್ನು ತಿರಸ್ಕರಿಸುವವನು ಅವಿಶ್ವಾಸವನ್ನು ವಿವರಿಸುತ್ತದೆ.

Image

ಕುಟುಂಬ ಸಂಬಂಧ ಜೋಡಣೆ: ಪರಿಕಲ್ಪನೆ, ಶ್ರೇಷ್ಠತೆಗಳು, ಶಿಷ್ಟಾಚಾರಗಳು ಮತ್ತು ವಿಧಿಗಳು. ಕುರ್’ಆನ್ ಮತ್ತು ಸುನ್ನತ್ತಿನ ಬೆಳಕಿನಲ್ಲಿ - (ಕನ್ನಡ)

ಲೇಖಕರು ಹೇಳುತ್ತಾರೆ: ಇದು ಕುಟುಂಬ ಸಂಬಂಧ ಜೋಡಣೆ ಎಂಬ ವಿಷಯದ ಬಗ್ಗೆ ಬರೆದ ಒಂದು ಸಂಕ್ಷಿಪ್ತ ಕೃತಿ. ಇದರಲ್ಲಿ ನಾನು ಕುಟುಂಬ ಸಂಬಂಧ ಜೋಡಣೆಯ ಭಾಷಿಕ ಮತ್ತು ಪಾರಿಭಾಷಿಕ ಅರ್ಥವನ್ನು ಮತ್ತು ಕುಟುಂಬ ಸಂಬಂಧ ವಿಚ್ಛೇದನೆಯ ಭಾಷಿಕ ಮತ್ತು ಪಾರಿಭಾಷಿಕ ಅರ್ಥವನ್ನು ವಿವರಿಸಿದ್ದೇನೆ. ನಂತರ ಕುಟುಂಬ ಸಂಬಂಧ ಜೋಡಿಸುವುದು ಕಡ್ಡಾಯವಾಗಿದೆ ಹಾಗೂ ಕುಟುಂಬ ಸಂಬಂಧ ವಿಚ್ಛೇದಿಸುವುದು ನಿಷಿದ್ಧವಾಗಿದೆ ಎಂಬ ವಿಷಯಕ್ಕೆ ಕುರ್’ಆನ್ ಮತ್ತು ಸುನ್ನತ್ತಿನಲ್ಲಿರುವ ಪುರಾವೆಗಳನ್ನು ಉಲ್ಲೇಖಿಸಿದ್ದೇನೆ.

Image

ಅಧಿಕೃತ ಪ್ರಾರ್ಥನೆ ಮತ್ತು ಅಲ್ಲಾಹನ ಸ್ತುತಿಗಳು - (ಕನ್ನಡ)

ಅಧಿಕೃತ ಪ್ರಾರ್ಥನೆ ಮತ್ತು ಅಲ್ಲಾಹನ ಸ್ತುತಿಗಳು

Image

ಶೈತಾನನ ಅನಾವರಣ - (ಕನ್ನಡ)

ಶೈತಾನನ ಕಾಪಟ್ಯತೆ, ತಂತ್ರ ಹಾಗೂ ಉಪಾಯಗಳು ಯಾವ್ಯಾವುದು? ಹೇಗೆ ಆತನು ಮನುಷ್ಯಾತ್ಮವನ್ನು ಪ್ರವೇಶಿಸಿ, ಪಾಪ ಹಾಗೂ ಅತಿಕ್ರಮಗಳತ್ತ ಮನುಷ್ಯನನ್ನು ಕೊಂಡೊಯ್ಯುತ್ತಾನೆ? ಸುಳ್ಳು ಆಶ್ವಾಸನೆಗಳು ಹಾಗೂ ಅತ್ಯಾಶೆಗಳನ್ನು ಹುಟ್ಟಿಸಿ, ಹೃದಯ ಹಾಗೂ ಆತ್ಮಗಳನ್ನು ಭ್ರಷ್ಠಗೊಳಿಸುವಂತಹ ರೀತಿಯಲ್ಲಿ ಶೈತಾನನು ಹೇಗೆ ಮನುಷ್ಯನನ್ನು ಹುರಿದುಂಬಿಸುತ್ತಾನೆ? ನಾವು ಶೈತಾನನ್ನು ಸೋಲಿಸಬಲ್ಲವರಾಗಿದ್ದೇವೆಯೇ?. ಮೇಲಿನ ಗಂಭೀರ ಪ್ರಶ್ನೆಗಳಿಗೆ ಸವಿಸ್ತಾರವಾಗಿ ಉತ್ತರ ನೀಡುತ್ತಾ ಮತ್ತು ಅಲ್ಲಾಹನು ಶೈತಾನನನ್ನು ಯಾತಕ್ಕಾಗಿ ಸೃಷ್ಟಿಸಿದನು? ಎಂಬಿತ್ಯಾದಿ ವಿಷಯಗಳಲ್ಲಿರುವ ಸಂಶಯಗಳನ್ನು ಈ ಪುಸ್ತಕವು ನಿವಾರಿಸಲಿದೆ.

Image

ಆಶೂರಾ - (ಕನ್ನಡ)

ಈ ಭಿತ್ತಿಪತ್ರವು ಆಶೂರಾ ದಿನದ ಶ್ರೇಷ್ಠತೆ ಮತ್ತು ಅದರಲ್ಲಿ ಉಪವಾಸ ಆಚರಿಸುವುದರ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸುತ್ತದೆ

Image

ಸ್ವರ್ಗದಲ್ಲಿ ಮಹಿಳೆಯರ ಸ್ಥಿತಿ - (ಕನ್ನಡ)

ಸ್ವರ್ಗವನ್ನು ಪ್ರವೇಶಿಸಿದ ಮಹಿಳೆಯರ ಸ್ಥಿತಿ ಹೇಗಿರುತ್ತದೆಯೆಂಬ ಜನರು, ವಿಶೇಷವಾಗಿ ಮಹಿಳೆಯರು ಹೆಚ್ಚು ಹೆಚ್ಚಾಗಿ ಪ್ರಶ್ನಿಸುವ ಪ್ರಶ್ನೆಗಳಿಗೆ ಲೇಖಕರು ಕುರ್ ಆನ್, ಸುನ್ನತ್ ಮತ್ತು ಉಲಮಾಗಳ ಮಾತುಗಳಿಂದ ಸರಳವಾದ ಶೈಲಿಯಲ್ಲಿ ಉತ್ತರವನ್ನು ನೀಡುತ್ತಾರೆ.

Image

ಅಲ್ಲಾಹನ ತಿಂಗಳಾದ ಮುಹರ್ರಮ್ನ ಬಗ್ಗೆಯಿರುವ ಹದೀಸ್ಗಳು - (ಕನ್ನಡ)

ಈ ಕಿರುಕೃತಿಯು ಮುಹರ್ರಮ್ ತಿಂಗಳ ಬಗ್ಗೆಯಿರುವ ಹದೀಸ್ ಗಳನ್ನು ಮತ್ತು ಅವುಗಳ ವಿವರಣೆಯನ್ನು ಒಳಗೊಂಡಿದೆ

Image

ಕಿಯಾಮು ರಮದಾನ್ ಮತ್ತು ಇಅತಿಕಾಫ್ - (ಕನ್ನಡ)

ಕಿಯಾಮು ರಮದಾನ್ ನ ಶ್ರೇಷ್ಠತೆಗಳು, ಅದನ್ನು ನಿರ್ವಹಿಸಬೇಕಾದ ವಿಧಾನ, ಅದನ್ನು ಜಮಾಅತ್ ಆಗಿ ನಿರ್ವಹಿಸುವುದನ್ನು ಶರೀಅತ್ ಅದೇಶಿಸಿದೆ ಮತ್ತು ಇಅತಿಕಾಫ್ ನ ವಿಷಯದಲ್ಲಿರುವ ಅಮೂಲ್ಯ ಸಂಶೋಧನೆಯನ್ನು ಈ ಕೃತಿಯು ಒಳಗೊಂಡಿದೆ.