ಬೆಳಗ್ಗೆ ಮತ್ತು ಸಂಜೆ ಹೇಳುವ ದಿಕ್ರ್‌ಗಳು
ಬೆಳಗ್ಗೆ ಮತ್ತು ಸಂಜೆ ಹೇಳುವ ದಿಕ್ರ್‌ಗಳು - (ಕನ್ನಡ)
ಕುರ್‌ಆನ್ ಮತ್ತು ಸುನ್ನತ್ತಿನ ಪ್ರಾರ್ಥನೆಗಳು - (ಕನ್ನಡ)
ಕುರ್‌ಆನ್ ಮತ್ತು ಸುನ್ನತ್ತಿನ ಪ್ರಾರ್ಥನೆಗಳು
ಅಲ್ಲಾಹುವಿನ ನೆರಳಲ್ಲಿ ಇರುವ ಏಳು ವಿಭಾಗ - (ಕನ್ನಡ)
ಈ ಭಿತ್ತಿಪತ್ರದಲ್ಲಿ " ಏಳು ವಿಭಾಗ ಅಲ್ಲಾಹು ಕಿಯಾಮತ್ ದಿನದಂದು ನೆರಳನ್ನು ನೀಡುವನು " ಎಂಬ ಹದೀಸಿನ ವಿವರಣೆಯಿದೆ.
ವಸ್ತ್ರವನ್ನು ಕಾಲಿನ ಹರಡಿಗಿಂತ ಕೆಳಗಿಳಿಸುವುದು - (ಕನ್ನಡ)
ವಸ್ತ್ರವನ್ನು ಕಾಲಿನ ಹರಡಿಗಿಂತ ಕೆಳಗಿಳಿಸುವುದು ನಿಷಿದ್ಧ ಹಾಗು ಮಹಾ ಪಾಪಗಳಲ್ಲಿ ಒಂದಾಗಿದೆ. ಇಹಲೋಕದಲ್ಲೂ ಪರಲೋಕದಲ್ಲೂ ಶಿಕ್ಷೆಗೆ ಕಾರಣವಾಗ ಬಹುದಾಗಿದೆ. ಈ ಭಿತ್ತಿಪತ್ರದಲ್ಲಿ ಪ್ರಸ್ತುತ ವಿಷಯಕ್ಕೆ ಪುರಾವೆಯನ್ನು ನೀಡಲಾಗಿದೆ.
ಕುರ್’ಆನ್ ಅನುಗ್ರಹಗಳ ದ್ವಾರ - (ಕನ್ನಡ)
ಮಾನವನ ಸರ್ವತೋಮುಖ ಬೆಳವಣಿಗೆಗೆ ಮಾರ್ಗದರ್ಶಕ ಗ್ರಂಥವಾದ ಆದರಣೀಯ ಕುರ್\’ಆನ್ ನ ಶ್ರೇಷ್ಠತೆಗಳು ಹಾಗೂ ಅದರ ಅಧ್ಯಯನ ಮತ್ತು ಹೃದಯಪಾಠ ಮಾಡಬೇಕಾದ ಅನಿವಾರ್ಯತೆಯನ್ನು ಈ ಕಿರು ಲೇಖನವು ವಿವರಿಸುತ್ತದೆ.
ಧರ್ಮ ಮಾನವನ ಒಳಿತಿಗಾಗಿ - (ಕನ್ನಡ)
ಪ್ರಸ್ತುತ ಉಪನ್ಯಾಸದಲ್ಲಿ ಸನ್ಮಾರ್ಗದ ಬಗ್ಗೆ ಮಾತನಾಡುವ ಉಪನ್ಯಾಸಕರು ಅದನ್ನು ಜತನದಿಂದ ಕಾಪಾಡಿಕೊಳ್ಳುವಂತೆ ಉಪದೇಶಿಸುತ್ತಾರೆ. ಇದನ್ನು ಕುಟುಂಬ ಮಹಿಮೆಯಿಂದಲೂ ಸಂಪತ್ತಿನಿಂದಲೂ ಪಡೆಯಲಿಕ್ಕೆ ಆಗುವುದಿಲ್ಲ. ಇದನ್ನು ಪಡೆದರೆ ಮಾತ್ರ ಸ್ವರ್ಗಕ್ಕೆ ಹೋಗಬಹುದು ಎಂದು ಉದಾಹರಣೆಗಳ ಮೂಲಕ ಖುರ್ ಆನ್ ಮತ್ತು ಸುನ್ನತ್ ನ ಪುರಾವೆಗಳ ಮೂಲಕ ಸಮರ್ಥಿಸುತ್ತಾರೆ.
ಪ್ರವಾದಿ(ﷺ)ಯನ್ನು ಅರಿಯಿರಿ - (ಕನ್ನಡ)
ಪ್ರವಾದಿ ಮುಹಮ್ಮದ್ (ಸ )ರವರ ಜೀವನದ ವಿವಿದ ಹಂತಗಳು, ಅವರ ಮಹಾ ಉದಾತ್ತ ಸ್ವಭಾವ ಗುಣಗಳು ಈ ಕೃತಿಯ ಮುಖ್ಯ ಪ್ರತಿಪಾದ್ಯ ವಿಷಯ . ಪ್ರವಾದಿಯವರನ್ನು ಅರಿಯಲು ಬಯಸುವ ಪ್ರತಿಯೊಬ್ಬರಿಗೆ ಅತ್ಯಂತ ಪ್ರಯೋಜನಕಾರಿಯಾದ ಕೃತಿ.
ಶಫಾಅತ್ ಮತ್ತು ಕರಾಮತ್ - (ಕನ್ನಡ)
ಶಫಾಅತ್ ಸಿಗಲು ನಾವು ಯಾರ ಹತ್ತಿರ ಬೇಡಬೇಕು ? ಮುಅಜಿಝತ್ ಅಲ್ಲಾಹನು ಅವನ ಪ್ರವಾದಿಗಳಿಗೆ ಬೆಂಬಲ ನೀಡಲಿಕ್ಕಾಗಿ ಪ್ರಕಟವಾಗುವ ಅದ್ಭುತ ಕಾರ್ಯಗಳಾಗಿವೆ. ಆದರೆ ಪುಣ್ಯವಂತರಾದ ಮಹಾನ್ ವ್ಯಕ್ತಿಗಳಿಗೆ ಆದರದ ರೂಪದಲ್ಲಿ ಅಲ್ಲಾಹು ನೀಡುವಾಗ ಅದು ಕರಾಮತ್ ಎಂದು ಕರೆಯಲಾಗುತ್ತದೆ. ಕರಾಮತ್ ಎಂಬುದು ಅದು ಯಾರಿಗೆ ಪ್ರಕಟವಾಯಿತೋ ಅವರು ರಹಸ್ಯವಾಗಿಡಬೇಕಾದ ಸಂಗತಿಯಾಗಿದೆ. ಸಹಾಬಿಗಳಿಗೆ ಕರಾಮತ್ ನೀಡಿದ್ದರೂ ಕೂಡಾ ಅದು ನಮಗೆ ಅವರೊಂದಿಗೆ ಪ್ರಾರ್ಥಿಸುವುದಕ್ಕೆ ಪುರಾವೆಯಲ್ಲ . ಅಲ್ಲಾಹನು ಎಲ್ಲಿದ್ದಾನೆ ? ಮುಂತಾದ....
ಪ್ರವಾದಿ ಜನ್ಮದಿನಾಚರಣೆ ಇಸ್ಲಾಮಿಕವೇ - (ಕನ್ನಡ)
ಖುರ್’ಆನ್ ಹಾಗೂ ಅಧಿಕೃತ ಸುನ್ನತ್ ಮತ್ತು ಪ್ರಮುಖ ವಿದ್ವಾಂಸರ ಹೇಳಿಕೆಯ ಆಧಾರದಲ್ಲ್ಲಿ ಮೀಲಾದುನ್ನಬಿ ಆಚರಣೆಯ ವಿಧಿಯನ್ನು ಪ್ರಸ್ತುತ ಲೇಖನದಲ್ಲಿ ವಿವರಿಸಲಾಗಿದೆ. ಇದು ಅನುಮತಿಯುಳ್ಳ ಕಾರ್ಯವಾಗಿದೆ ಎಂದು ಹೇಳುವವರ ದುರ್ವಾದ ಹಾಗೂ ಊಹೆಗಳನ್ನೂ ಸಂಕ್ಷಿಪ್ತವಾಗಿ ಖಂಡಿಸಲಾಗಿದೆ . ಇಮಾಂ ಮಾಲಿಕ್ (ರ) ಹೇಳಿದ್ದಾರೆ: ಯಾರಾದರೂ ಇಸ್ಲಾಮಿನಲ್ಲಿ ಹೊಸತಾದ ಕಾರ್ಯವೊಂದನ್ನು ಉತ್ತಮವೆಂದು ಭಾವಿಸಿ ಉಂಟುಮಾಡುತ್ತಾನೋ ಅವನು ಪ್ರವಾದಿ ಮುಹಮ್ಮದ(ಸ)ರು ತಮ್ಮ ಸಂದೆಶವಾಹಕತ್ವದಲ್ಲಿ ವಂಚನೆಯೆಸಗಿದ್ದಾರೆ ಎಂದು ವಾದಿಸಿದವನಾಗಿದ್ದಾನೆ. ಕಾರಣವೇನೆಂದರೆ ಅಲ್ಲಾಹು ಹೇಳಿದ್ದಾನೆ: "ಇಂದಿನ ದಿನ....
No Description
1- 920x920 JPG 208.5 KB
1- 920x920 JPG 153.4 KB

API



